ಒಂದಾನೊಂದು ಕಾಲದಲ್ಲಿ ನೀ ಯಾರೋ, ನಾ ಅರಿಯೆ!
ಅಂದು ಆ ಎರಡು ಕ್ಷಣಗಳಲ್ಲಿ,
ಎನ್ನ ಅರಿವು ನಿನಗ ಸದಾ ಇತ್ತೆಂಬುದು ನಾ ಅರಿತೆ!
ನಿನ್ನ ಕೃಪೆಯೊಂದಿದ್ದರೆ, ನನ್ನಲ್ಲಿ, ನಿನ್ನ ಅರಿವನ್ನು ಅರಿವೇ!
ಆ ಕಾಲ ಎಂದು ಕೂಡಿ ಬರುವುದೋ, ರಮಣನೇ! ನಾ ಅರಿಯೆ!
Once upon a time, I never knew who You were!
In those two seconds I knew,
forever you knew me everywhere!
If only for Your Grace, You are my Self, I would know!
When will that right time arrive, O! Ramana, I never know!
Monday, October 12, 2009
Subscribe to:
Post Comments (Atom)
"ನಿನ್ನ ಕೃಪೆಯೊಂದಿದ್ದರೆ, ನನ್ನಲ್ಲಿ, ನಿನ್ನ ಅರಿವನ್ನು ಅರಿವೇ!" wow!
ReplyDelete